ರಿಯಾದ್: ಮುಸ್ಲಿಮರ ಪ್ರಮುಖ ಆಚರಣೆಗಳಲ್ಲೊಂದಾದ ತ್ಯಾಗ ಬಲಿದಾನದ ಪ್ರತೀಕವಾದ ಈದುಲ್ ಅಝ್ಹಾ ಆಚರಿಸಲಾಯಿತು.
- Advertisement -
ದೇಶ ವಿದೇಶಗಳಿಂದ ಆಗಮಿಸಿದ ಹಜ್ ಯಾತ್ರಿಕರ ಸಮಾಗಮದೊಂದಿಗೆ ಈದ್ ನ ಈ ದಿನಕ್ಕೆ ಹೊಸ ಕಳೆ ಬಂದಂತಾಗಿದೆ. ದೇಶ, ಭಾಷೆ, ವರ್ಗ , ವರ್ಣಗಳ ಬೇಧ ಭಾವವಿಲ್ಲದೆ ಸ್ನೇಹ ಬಾಂಧವ್ಯ ಇಲ್ಲಿ ಮೇಳೈಸಿತ್ತು.