ಕೊಡಗು: ಕಂದಾಯ ಸಚಿವ ಆರ್ ಅಶೋಕ್ ರಿಂದ ಜಿಲ್ಲಾ ಭೇಟಿ

Prasthutha|

ಕೊಡಗು: ಮಳೆ, ಭೂಕಂಪ ಪೀಡಿತ ಕೊಡಗು ಜಿಲ್ಲೆಗೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ಪರಿಶೀಲಿಸಿದರು.

- Advertisement -

ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಂದಾಯ ಸಚಿವರು ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೂಕಂಪನವುಂಟಾದ  ಪ್ರದೇಶಗಳಿಗೆ ನಾಳೆ ವಿಜ್ಞಾನಿಗಳು, ಅಧಿಕಾರಿಗಳ ಜೊತೆ ಭೇಟಿ ನೀಡುವುದಾಗಿ ತಿಳಿಸಿದರು.

- Advertisement -

ನಾಳೆ ಇಂಧನ ಸಚಿವ ಸುನಿಲ್ ಕುಮಾರ್, ಹಾಗೂ ಸಚಿವ ಅಂಗಾರ  ಭೇಟಿ ನೀಡುತ್ತಾರೆ ಎಂಬ ಮಾಹಿತಿ ನೀಡಿದರು.



Join Whatsapp