ಕಡಬ: ಇತ್ತೀಚೆಗೆ ಕಡಬ ಸಮೀಪದ ಬೇಳ್ಪಾಡಿಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿ ಪ್ರಕಟಿಸಿ ಪಿಎಫ್ ಐ ಸಂಘಟನೆಯ ಹೆಸರನ್ನು ಬಳಸಿ ತೇಜೋವಧೆ ಮಾಡಿದ್ದಾರೆ ಎಂದು ಮುಹಮ್ಮದ್ ಹಾರಿಸ್ ಕಳಾರ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ನ ತೇಜೋವಧೆಗೆ ಪ್ರಯತ್ನ: ನಿಖರ ನ್ಯೂಸ್ ವಿರುದ್ಧ ದೂರು ದಾಖಲು
Prasthutha|