ದುಲ್ ಹಜ್ಜ್ ಚಂದ್ರ ದರ್ಶನ : ಈದುಲ್ ಅಳ್ ಹಾ ದಿನಾಂಕ ಘೋಷಿಸಿದ ಸೌದಿ ಅರೇಬಿಯಾ

Prasthutha|

ರಿಯಾದ್ : ಜೂನ್ 29 ಬುಧವಾರ ರಾತ್ರಿ ದುಲ್ ಹಜ್ಜ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ಅರಫಾತ್ ಮತ್ತು ಈದ್ ದಿನವನ್ನು ಘೋಷಿಸಿದೆ.

- Advertisement -

ಮಸ್ಜಿದ್ ಅಲ್ ಹರಮ್ ನ ಅಧಿಕೃತ ಟ್ವಿಟರ್ ಪ್ರಕಾರ, ಜೂನ್ 29 ರ ಬುಧವಾರ ಅರ್ಧಚಂದ್ರವನ್ನು ನೋಡಲಾಗಿದ್ದು ಅರಾಫತ್ ದಿನವು 2022 ರ ಜುಲೈ 8 ರಂದು ಬರುತ್ತದೆ ಮತ್ತು ಈದುಲ್ ಅಳ್ ಹಾ ದಿನವು 9 ಜುಲೈ 2022 ರಂದು ಆಚರಿಸಲಾಗುವುದು ಎಂದು ಹಂಚಿಕೊಂಡಿದೆ.



Join Whatsapp