ಕೊಡಗಿನಲ್ಲಿ ಮತ್ತೆ ಭೂ ಕಂಪನದ ಅನುಭವ

Prasthutha|

ಕೊಡಗು: ಮಡಿಕೇರಿ ಸಮೀಪದ ಹೆಬ್ಬಟ್ಟಗೇರಿ ಸೇರಿದಂತೆ ಜಿಲ್ಲೆಯ ಕರಿಕೆ, ಭಾಗಮಂಡಲ,ಪೆರಾಜೆ, ಸಂಪಾಜೆಯಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದೆ.

- Advertisement -

ಇಂದು ಬೆಳಿಗ್ಗೆ 7:45 ರ ಸುಮಾರಿಗೆ ಜಿಲ್ಲೆಯ ಹಲವಡೆ ಲಘು ಭೂ ಕಂಪನದ ಅನುಭವವಾಗಿದ್ದು, ಈ ವಾರದಲ್ಲಿ ಇದು  3ನೇ ಬಾರಿಯಾಗಿದೆ ಎಂದು FMC ಪ್ರಾಧ್ಯಾಪಕರಾದ ರಮೇಶ್ ಹೆಬ್ಬಟ್ಟಗೇರಿ ಮಾಧ್ಯಮದವರೊಂದಿಗೆ ಅನುಭವ ಹಂಚಿಕೊಂಡರು .



Join Whatsapp