ಬೆಂಗಳೂರು: ರಾಜ್ಯ ಸರಕಾರ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಅಧಿಕಾರಿ ಎಂದೇ ಜನಮನ್ನಣೆ ಗಳಿಸಿದ್ದ, ಮಂಗಳೂರು ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರಿರಾಂ ಶಂಕರ್ ಸೇರಿ ಒಟ್ಟು 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳು:
ಶ್ರೀನಾಥ್ ಮಹದೇವ ಜೋಶಿ- ಲೋಕಾಯುಕ್ತ SP
ಶಾಂತರಾಜು- ಬೆಸ್ಕಾಂ SP
ಸಿ.ಕೆ ಬಾಬಾ- ಆಗ್ನೇಯ ವಿಭಾಗ ಡಿಸಿಪಿ
ಸಂಜೀವ್ ಪಾಟೀಲ್- ಬೆಳಗಾವಿ ಎಸ್ಪಿ
ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ
ಹರೀಶ್ ಪಾಂಡೆ- ಎಸಿಬಿ SP
ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
ನಾಗೇಶ್ ಡಿ.ಎಲ್.- ಚಿಕ್ಕಬಳ್ಳಾಪುರ SP,
ಲೋಕೇಶ್ ಭರಮಪ್ಪ- ಧಾರವಾಡ SP
ಶ್ರೀನಿವಾಸ್ ಗೌಡ – ಕೇಂದ್ರ ವಿಭಾಗ ಡಿಸಿಪಿ
ಸಿ.ಕೆ. ಮಿಥುನ್ ಕುಮಾರ್ – ಸಿಐಡಿ SP,
ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ
ಹರಿರಾಂ ಶಂಕರ್- ಹಾಸನ SP
ಜೈಪ್ರಕಾಶ್- ಬಾಗಲಕೋಟೆ SP
ಶೋಭಾರಾಣಿ – ಎಸಿಬಿ SP
ಶಿವಾಂಶು ರಾಜಪೂತ್ – ASP ಹುಮ್ನಾಬಾದ್ ಉಪ ವಿಭಾಗ