ಮಡಿಕೇರಿ: SDPIಯ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಹಲವು ಯುವಕರು ನಾಲ್ಕುನಾಡಿನ ಕೇಂದ್ರವಾಗಿರುವ ನಾಪೋಕ್ಲುವಿನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫಿ ಕುಶಾಲನಗರ ಇವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.
- Advertisement -
ಈ ಸಂಧರ್ಭದಲ್ಲಿ ನಾಲ್ಕುನಾಡು ಬ್ಲಾಕ್ ಅಧ್ಯಕ್ಷರಾದ ಅಬೂಬಕ್ಕರ್(ಅಬು) ಹಾಗು ನಾಪೋಕ್ಲು ಗ್ರಾ.ಪಂ ಸದಸ್ಯರಾದ ಅಶ್ರಫ್ ಕೊಳಕ್ಕೇರಿ ಹಾಗು ಹಲವು ಮುಖಂಡರು ಉಪಸ್ಥಿತರಿದ್ದರು.