PU ಫಲಿತಾಂಶ: ಮಂಗಳೂರಿನ ಇಲ್ಹಂ ರಾಜ್ಯಕ್ಕೆ ದ್ವಿತೀಯ

Prasthutha|

ಮಂಗಳೂರು: ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಲ್ಹಂ ಅವರು ದ್ವಿತೀಯ ಪಿಯುಸಿಯಲ್ಲಿ 597 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

- Advertisement -

ಇವರು ರಫೀಕ್ ಹಾಗೂ ಮೊಯ್ಝತುಲ್ ಕುಬ್ರಾ ದಂಪತಿಯ  ಪುತ್ರಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವ ಇಲ್ಹಂ ಮುಂದೆ ಬಿಎಸ್ಸಿ ಕ್ಲಿನಿಕಲ್ ಸೈಕಾಲಜಿ ಕಲಿತು ಸೈಕಾಲಜಿಸ್ಟ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.



Join Whatsapp