ಎಲ್ಬನೀಸ್ ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ

Prasthutha|

- Advertisement -

ಕ್ಯಾನ್ಬೆರಾ : ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆಂಥೋನಿ ಎಲ್ಬನೀಸ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಟೋಕಿಯೊ ಶೃಂಗಸಭೆಯ ಮೊದಲು ಅಧಿಕಾರ ಚುಕ್ಕಾಣಿ ಹಿಡಿದು ಜಪಾನ್‍ಗೆ ಪಯಣ ಆರಂಭಿಸಿದ್ದಾರೆ.

ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಜಯದ ಹಾದಿ ಮುಟ್ಟಿದ್ದು ಬೆಂಬಲಿಗರು ಸಮಭ್ರಮಿಸಿದ್ದಾರೆ. ನಾನು ಆಶಾವಾದದ ಭಾವನೆಯನ್ನು ಹೊಂದಿರುವ ಸರ್ಕಾರವನ್ನು ಮುನ್ನಡೆಸಲು ಬಯಸುತ್ತೇನೆ ಮತ್ತು ಆಸ್ಟ್ರೇಲಿಯನ್ ಜನರನ್ನು ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಆಲ್ಬನೀಸ್ ರಾಜಧಾನಿ ಕ್ಯಾನ್ಬೆರಾಕ್ಕೆ ತೆರಳುವ ಮೊದಲು ಸಿಡ್ನಿಯಲ್ಲಿ ಹೇಳಿದರು.

- Advertisement -

ಅಲ್ಬನೀಸ್ ಗವನರ್-ಜನರಲ್ ಡೇವಿಡ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಅಮೆರಿಕ ಅಧ್ಯಕ್ಷ ಬಿಡೆನ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ಭದ್ರತಾ ಶೃಂಗಸಭೆಗಾಗಿ ಟೋಕಿಯೊಗೆ ತೆರಳಿದರು .



Join Whatsapp