ಪಣಜಿ: ಗೂಗಲ್ ಅನುವಾದಕ್ಕೆ ಕೊಂಕಣಿ ಭಾಷೆ ಸೇರ್ಪಡೆಗೊಂಡಿದ್ದು, ಇನ್ನೂ 24 ಭಾಷೆಗಳನ್ನು ಸೇರಿಸಲಾಗಿದೆ.
- Advertisement -
ಗೂಗಲ್ ಇಂದು 24 ಭಾಷೆಗಳ ಸೇರ್ಪಡೆ ಮಾಡಿವೆ. ಹೆಚ್ಚಿನ ತಂತ್ರಜ್ಞಾನಗಳಲ್ಲಿ ಪ್ರತಿನಿಧಿಸದ ಭಾಷೆಗಳ ಅಡೆತಡೆಗಳನ್ನು ಮುರಿಯಲು ಬಯಸಿದೆ ಎಂದು ಹೇಳಿದೆ.
ಗೂಗಲ್ ಅನುವಾದಕ್ಕೆ ಸೇರ್ಪಡೆಯಾಗಿರುವ ಜಗತ್ತಿನಾದ್ಯಂತ ಇರುವ 133 ಭಾಷೆಗಳಲ್ಲಿ ಕೊಂಕಣಿಯೂ ಒಂದಾಗಿದೆ. ಕೊಂಕಣಿ ಭಾಷಿಕರಿಗೆ ಇದು ಸಂತೋಷದ ವಿಚಾರವಾಗಿದೆ.