ಇಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?

Prasthutha|

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಬೆಂಗಳೂರು ನಗರದಲ್ಲಿ ಪೆಟ್ರೋಲ್ ಗೆ ಒಂದು ಲೀಟರ್ ಗೆ 111.11 ರೂಪಾಯಿ ಇದೆ.  ಡೀಸೆಲ್ ಬೆಲೆ ಒಂದು ಲೀಟರ್ ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಜಿಲ್ಲೆಗಳ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಇಂತಿವೆ.

- Advertisement -

ಬೆಂಗಳೂರಲ್ಲಿ ಸ್ಪೀಡ್ ಪೆಟ್ರೋಲ್ ಗೆ 114.06 ರೂ. ನಿಗದಿಯಾಗಿದೆ. ಮೈಸೂರಿನಲ್ಲಿ ಪೆಟ್ರೋಲ್ 110.59 ರೂ, ಡೀಸೆಲ್ 94.34 ರೂ. ಇದ್ದು, ಯಥಾಸ್ಥಿತಿ ಇದೆ.



Join Whatsapp