ಬೆಳ್ತಂಗಡಿ: ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ !

Prasthutha|

ಬೆಳ್ತಂಗಡಿ: ಎಂ.ಆರ್.ಪಿ.ಎಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಮಚ್ಚಿನ ಗ್ರಾಮದ ಬಳಿ ಪತ್ತೆಯಾಗಿದೆ.

- Advertisement -

ರಸ್ತೆ ಬದಿಯ ಮೋರಿಯ ಬಳಿ ಮಣ್ಣು ಅಗೆದು ಪೈಪನ್ನು ಕೊರೆದು ಪೈಪಿಗೆ ಗೇಟ್ ವಾಲ್ ಅಳವಡಿಸಿ ಪೈಪ್ ಮುಖಾಂತರ ಪೆಟ್ರೋಲ್ ಕದ್ದಿರುವುದು ತಿಳಿದು ಬಂದಿದೆ.

ಪ್ರಕರಣದ ಕುರಿತು ಪೂಂಜಾಲಕಟ್ಟೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೆಯೂ ಇದೇರೀತಿ ಪೆಟ್ರೋಲ್ ಕಳ್ಳತನ ನಡೆದಿತ್ತು.



Join Whatsapp