ದಾವಣಗೆರೆ: ಹಿಜಾಬ್ ತೀರ್ಪು ಖಂಡಿಸಿ ಮಹಿಳೆಯಿಂದ ಏಕಾಂಗಿ ಪ್ರತಿಭಟನೆ

Prasthutha|

ದಾವಣಗೆರೆ: ಇಲ್ಲಿನ ಇಮಾಮ್ ನಗರ ಸರ್ಕಲ್ ನಲ್ಲಿ ಹಿಜಾಬ್ ತೀರ್ಪು ಖಂಡಿಸಿ ಮಹಿಳೆಯು ಇಂದು ಏಕಾಂಗಿ ಪ್ರತಿಭಟನೆ  ಮಾಡಿದ್ದಾರೆ.

- Advertisement -

ತನ್ನ ಮಗುವಿನ ಜೊತೆ ಹಿಜಾಬ್ ಹೋರಾಟಗಾರ್ತಿ ಜಾಸ್ಮಿನ್ ಬಾನು  ಪ್ರತಿಭಟಿಸುತ್ತಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿರುವ ಅಸಂವಿಧಾನಿಕ ಹಿಜಾಬ್ ತೀರ್ಪು ಹಾಗೂ ಮಹಿಳೆಯರ ಮೇಲಿನ ದೌರ್ಜ್ಯನ್ಯ ಖಂಡಿಸಿ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



Join Whatsapp