ಕೊಡಗು SDPI ಜಿಲ್ಲಾಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆ

Prasthutha|

ಕೊಡಗು; ಕೊಡಗು ಜಿಲ್ಲಾ SDPI ಅಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆಯಾಗಿದ್ದಾರೆ. ಕೊಡಗು ಬ್ಲಡ್ ಡೋನರ್ಸ್ ಇದರ ಅಧ್ಯಕ್ಷರಾಗಿ ಹಾಗೂ SDPI ವಿರಾಜ ಪೇಟೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.




Join Whatsapp