ರಷ್ಯಾ ರಾಕೆಟ್ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ

Prasthutha|

ಖಾರ್ಕಿವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಓರ್ವ ಭಾರತೀಯ ಬಲಿಯಾಗಿದ್ದಾನೆ. ಉಕ್ರೇನ್ ನ ಖಾರ್ಕಿವ್ ನಲ್ಲಿದ್ದ ಕರ್ನಾಟಕದ ನವೀನ್ ಸಾವನ್ನಪ್ಪಿರುವುದು ದೃಢಪಟ್ಟಿದೆ.

- Advertisement -

ಉಕ್ರೇನ್ ರಷ್ಯಾ ಯುದ್ಧಕ್ಕೆ ಬಲಿಯಾದ ಮೊದಲ ಭಾರತೀಯ ನವೀನ್.

ಮೃತ ನವೀನ್ ವ್ಯಾಸಂಗಕ್ಕಾಗಿ ಉಕ್ರೇನ್ ಗೆ ತೆರಳಿದ್ದರು. ಖಾರ್ಕಿವ್ ನಲ್ಲಿ ಐವರು ಸ್ನೇಹಿತರ ಜೊತೆಯಲ್ಲಿದ್ದ ನವೀನ್ ಬೆಳಗ್ಗಿನ ತಿಂಡಿ ತರಲು ಹೊರಹೋಗಿದ್ದಾಗ ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ.

- Advertisement -

ನವೀನ್ ಮೃತದೇಹ ಖಾರ್ಕಿವ್ ನ ಶವಾಗಾರದಲ್ಲಿದೆ.

ಮೃತ ನವೀನ್


Join Whatsapp