‘ಅಣ್ಣ ರಾಹುಲ್ ಗಾಗಿ ನನ್ನ ಪ್ರಾಣವನ್ನೇ ತ್ಯಾಗ ಮಾಡಬಲ್ಲೆ’: ಆದಿತ್ಯನಾಥ್ ಟೀಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು

Prasthutha|

ಲಕ್ನೋ: ತನ್ನ ಸಹೋದರ ರಾಹುಲ್ ಗಾಂಧಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಬಲ್ಲೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

- Advertisement -

ಈ ಮಧ್ಯೆ ತಮ್ಮ ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಆರೋಪವನ್ನು ಪ್ರಿಯಾಂಕಾಗಾಂಧಿ ತಳ್ಳಿಹಾಕಿದ್ದಾರೆ.

ರಾಹುಲ್ – ಪ್ರಿಯಾಂಕಾಗಾಂಧಿ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿಗೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ ‘ನನ್ನ ಸಹೋದರ ರಾಹುಲ್ ಗಾಗಿ ನಾನು ನನ್ನ ಜೀವವನ್ನು ತ್ಯಾಗ ಮಾಡಬಲ್ಲೆ ಮತ್ತು ಅವನೂ ಕೂಡ ಅದೇ ರೀತಿ ಮಾಡಬಹುದು. ಬಿಜೆಪಿಯಲ್ಲಿ ಆಂತರಿಕ ಸಂಘರ್ಷವಿದೆಯೇ ಹೊರತು ಕಾಂಗ್ರೆಸ್ ನಲ್ಲಿ ಅಲ್ಲ’ ಎಂದು ಬಿಜೆಪಿಯನ್ನು ಕುಟುಕಿದ್ದಾರೆ



Join Whatsapp