ಹರ್ಷ ಮಂದರ್, ಪ್ರತೀಕ್ ಸಿನ್ಹಾ, ಮುಹಮ್ಮದ್ ಜುಬೈರ್ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ

Prasthutha|

- Advertisement -

ನವದೆಹಲಿ: ಖ್ಯಾತ ಬರಹಗಾರ, “ಕಾರವಾನ್ ಇ-ಮೊಹಬ್ಬತ್’ ನ ಸ್ಥಾಪಕ ಹರ್ಷ ಮಂದರ್ ಮತ್ತು ಸುಳ್ಳು ಸುದ್ದಿಗಳನ್ನು ಅನಾವರಣ ಮಾಡುವ  ವೆಬ್ ಸೈಟ್ ಆಲ್ಟ್ ನ್ಯೂಸ್ ನ ಸ್ಥಾಪಕರಾದ ಪ್ರತೀಕ್ ಸಿನ್ಹಾ ಮತ್ತು ಮುಹಮ್ಮದ್ ಜುಬೈರ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

    ಓಸ್ಲೋದ ಪೀಸ್ ರೀಸರ್ಚ್ ಇನ್ಸ್ ಸ್ಟಿಟ್ಯೂನ ನಿರ್ದೇಶಕರು ಈ ನಾಮನಿರ್ದೇಶನ ಮಾಡಿದ್ದಾರೆ. ಶಾರ್ಟ್ ಲಿಸ್ಟ್ ಮಾಡಲಾದ ಹೆಸರುಗಳನ್ನು ಸಂಸ್ಥೆಯ ನಿರ್ದೇಶಕ ಹೆನ್ರಿಕ್ ಉರ್ಡಾಲ್ ಬಿಡುಗಡೆ ಮಾಡಿದ್ದಾರೆ.



Join Whatsapp