ಪೊಂಗಲ್ ಪ್ರಯುಕ್ತ ವಿಶೇಷ ಆಫರ್ ಘೋಷಿಸಿದ ಅಮೆಜಾನ್

Prasthutha|

ಬೆಂಗಳೂರು: ಪೊಂಗಲ್ ಪ್ರಯುಕ್ತ ಅಮೆಜಾನ್.ಇನ್ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಜ.4ರಿಂದಲೇ ಈ ಆಫರ್ ಗಳು ಆರಂಭವಾಗಿದ್ದು, ಜ.17ರವರೆಗೂ ಇರಲಿದೆ.

- Advertisement -

ವರ್ಷದ ಪ್ರಾರಂಭಿಕ ಹಬ್ಬವಾದ ಸುಗ್ಗಿ ಹಬ್ಬವನ್ನು ಅಮೆಜಾನ್ ಸ್ಟೋರ್ ಜೊತೆಗೆ ಆಚರಿಸಬಹುದು.

ಅಮೆಜಾನ್ ನಲ್ಲಿ ಪೊಂಗಲ್ ಹಬ್ಬಕ್ಕಾಗಿಯೇ ಪೂಜಾ ಪರಿಕರಗಳು, ಸಾಂಪ್ರದಾಯಿಕ ಉಡುಪುಗಳು, ಗೃಹಾಲಂಕಾರ, ಅಡುಗೆ ವಸ್ತುಗಳು, ಫ್ಯಾಷನ್ ಮತ್ತು ಸೌಂದರ್ಯ ವರ್ದಕಗಳು ಬೃಹತ್ ಉಪಕರಣಗಳು, ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿ ಸೇರಿದಂತೆ ಹಲವು ರೀತಿಯ ಕೊಡುಗೆ ಹಾಗೂ ನಿಮಗೆ ಬೇಕಾದ ವಸ್ತು ಖರೀದಿಗೆ ಆದ್ಯತೆ ನೀಡುತ್ತಿದೆ.

- Advertisement -

ಇಷ್ಟೇ ಅಲ್ಲದೆ, ಅನ್ವೇಷಣ್, ಒನ್ಪ್ಲಸ್, ಸ್ಯಾಮ್ ಸಂಗ್, ಬಜಾಜ್, ಪ್ರೆಸ್ಟೀಜ್, ಮಾನ್ಯವರ್, ಬಾಟಾ, ಫಾಸ್ಟ್ಟ್ರಾಕ್, ಎಚ್ಪಿ, ಎಂಟಿಆರ್, ಹ್ಯಾಪಿಲೋ ಸೇರಿದಂತೆ ಮುಂತಾದ ಬ್ರಾಂಡ್ ಗಳು ಕೊಡುಗೆಯನ್ನು ಘೋಷಿಸಿವೆ.



Join Whatsapp