ಗುಜರಾತ್: ಮುಸ್ಲಿಮ್ ರೆಸ್ಟೋರೆಂಟ್ ವಿರೋಧಿಸಿ ಹಿಂದುತ್ವವಾದಿಗಳಿಂದ ಪ್ರತಿಭಟನೆ

Prasthutha|

ಸೂರತ್: ಗುಜರಾತ್ ನಲ್ಲಿ ಮುಸ್ಲಿಂ ಒಡೆತನದ ರೆಸ್ಟೋರೆಂಟ್ ತೆರೆಯುವುದನ್ನು ವಿರೋಧಿಸಿ ಹಿಂದುತ್ವವಾದಿಗಳು ಹೋಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಪ್ರತಿಭಟನಾ ವೇಳೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿದ ಹಿಂದುತ್ವವಾದಿಗಳು, ಮುಸ್ಲಿಮರು ಭಾರತದಲ್ಲಿ ಜೀವಿಸಲು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಬೇಕೆಂದು ಒತ್ತಾಯಪಡಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಸಕ್ತ ಈ ವೀಡಿಯೋದಲ್ಲಿ ಮುಸ್ಲಿಮರನ್ನುದ್ದೇಶಿಸಿ, ಹಿಂದುತ್ವವಾದಿಗಳು ದೇಶದ್ರೋಹಿಗಳನ್ನು ಹುಡುಕಿ ಕೊಲ್ಲಬೇಕೆಂದು ಕರೆ ನೀಡಿದ್ದಾರೆ.



Join Whatsapp