ಮಂಗಳೂರು : ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದಿನ ಲಾಕ್ ಡೌನ್ ಯಥಾವತ್ತಾಗಿ ಪಾಲಿಸಲು ದಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.
ಮುಂಜಾನೆ 6 ರಿಂದ 12 ವರೆಗೆ ಶೋ ರೂಂ ಹೊರತುಪಡಿಸಿ ಗ್ಯಾರೇಜ್, ಅಧಿಕೃತ ವಾಹನ ಸೇವಾ ಕೇಂದ್ರ, ಆಪ್ಟಿಕಲ್ ಶಾಫ್ ತೆರೆಯಲು ಅವಕಾಶ ನೀಡಲಾಗಿದ್ದು, ಉಳಿದಂತೆ ಈ ಹಿಂದಿನ ಆದೇಶಗಳನ್ನು ಸಾರ್ವಜನಿಕ ಯಥಾವತ್ತಾಗಿ ಪಾಲಿಸಲು ಸೂಚನೆ ನೀಡಿದ್ದಾರೆ.