ಮುನಾವರ್ ಫಾರೂಕಿ ಬಿಷ್ಣೋಯ್ ಗ್ಯಾಂಗ್‌ನ ಮುಂದಿನ ಟಾರ್ಗೆಟ್: ವರದಿ

Prasthutha|

- Advertisement -

ಮುಂಬೈ: ಬಿಗ್ ಬಾಸ್ 17 ರ ವಿನ್ನರ್ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರ ಹೆಸರೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಹಿಟ್‌ಲಿಸ್ಟ್‌ನಲ್ಲಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೆಪ್ಟೆಂಬರ್‌ನಲ್ಲಿ ಮುನಾವರ್ ಫಾರೂಕಿಯನ್ನು ಹಿಂಬಾಲಿಸಿತ್ತು ಎಂದು ವರದಿಯಾಗಿದೆ.

- Advertisement -

ಗುಪ್ತಚರ ವರದಿಯ ನಂತರ, ಮುನಾವರ್ ಫಾರೂಕಿ ಅವರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಮುಂಬೈನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಗ್ಯಾಂಗ್‌ನ ಇಬ್ಬರು ಫಾರೂಕಿ ಅವರನ್ನು ಹಿಂಬಾಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಫಾರೂಕಿ ತಂಗಲು ಯೋಜಿಸಿದ ಅದೇ ಹೋಟೆಲ್‌ನಲ್ಲಿ ಅವರು ಕೊಠಡಿಗಳನ್ನು ಸಹ ಬುಕ್ ಮಾಡಿದ್ದರು ಎನ್ನಲಾಗಿದೆ.



Join Whatsapp