ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯ ಬರಬೇಡಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ..!

Prasthutha|

ಟೆಹರಾನ್: ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ.

- Advertisement -


ದಾಳಿ ವಿಚಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯುವಂತೆ, ಇಸ್ರೇಲ್ ನಮ್ಮ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚ್ಚಿ ತಿಳಿಸಿದ್ದಾರೆ.


ಇಸ್ರೇಲ್ ಸ್ಟೇಟ್ ಮೀಡಿಯಾ ಚಾನಲ್ ಗೆ ನೀಡಿರುವ ಅವರ ಹೇಳಿಕೆಯನ್ನು ಟೆಹರಾನ್ ನಲ್ಲಿರುವ ಸ್ವೀಸ್ ರಾಯಭಾರ ಕಚೇರಿಯಿಂದ ಪ್ರಸಾರ ಮಾಡಲಾಗಿದೆ.

- Advertisement -


ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ 200 ಕ್ಕೂ ಹೆಚ್ಚು ಕ್ಷೀಪಣಿಗಳನ್ನು ಇರಾನ್ ಉಡಾಯಿಸಿದೆ.



Join Whatsapp