ಮಹಾರಾಷ್ಟ್ರ: ಅಟಲ್ ಸೇತುವೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

Prasthutha|

ಮುಂಬೈ: ಮಹಾರಾಷ್ಟ್ರದ ಅಟಲ್ ಸೇತು ಸೇತುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಬೈ ಸಂಚಾರ ಪೊಲೀಸರು ರಕ್ಷಿಸಿದ್ದಾರೆ‌.

- Advertisement -

ರಕ್ಷಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್‌ ಆಗಿದೆ.

ವೈರಲ್‌ ವಿಡಿಯೋದಲ್ಲಿ, ಕ್ಯಾಬ್ ಡ್ರೈವರ್ ಮೊದಲಿಗೆ ಆಕೆಯ ಕೂದಲು ಎಳೆದು ಹಿಡಿದು ರಕ್ಷಿಸಿದ್ದು ನಂತರ ಪೊಲೀಸರು ತಕ್ಷಣ ಆಗಮಿಸಿ ಆಕೆಯನ್ನು ರಕ್ಷಿಸಿದರು.



Join Whatsapp