ಇಸ್ರೇಲ್: ಇಸ್ರೇಲ್’ನ ಹಡೇರಾ ಕರಾವಳಿಯಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
- Advertisement -
ರಾತ್ರಿ ಸುಮಾರು 8:27 ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪವನ್ನು ಅಳೆಯಲಾಗಿದೆ ಮತ್ತು ಸುಮಾರು ಅರ್ಧ ಗಂಟೆಯ ನಂತರ, ಅದೇ ಪ್ರದೇಶದಲ್ಲಿ ಇದೇ ತೀವ್ರತೆಯ ಭೂಕಂಪ ಆಗಿದೆ ಎಂದು ಇಸ್ರೇಲ್ ನ ಭೂವೈಜ್ಞಾನಿಕ ಸಂಸ್ಥೆ ಘೋಷಿಸಿದೆ.