ಮಂಗಳೂರು: ಕರಾಟೆಯಲ್ಲಿ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗೆ ಸೇರಿದ ವಿದ್ಯಾರ್ಥಿನಿ

Prasthutha|

ಗುರುಪುರ: ಮೂಡುಬಿದಿರೆಯಲ್ಲಿ ಕಳೆದ ತಿಂಗಳು ನಡೆದಿದ್ದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ನಜಾಫ್ ಹುಡುಗಿಯರ ವಿಭಾಗದಲ್ಲಿ ಒಂದು ನಿಮಿಷದಲ್ಲಿ 200 ಪಂಚ್ ಹೊಡೆಯುವ ಮೂಲಕ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡು ವಿಶ್ವ ದಾಖಲೆ ಬರೆದಿದ್ದಾಳೆ.

- Advertisement -

ಫಾತಿಮಾ ನಜಾಫ್ ಅಡ್ಡೂರಿನ ನಿವಾಸಿ ಅಬ್ದುಲ್ ರಜಾಕ್ ಮತ್ತು ಜೈನಾಬ್ ಜರೀನಾ ದಂಪತಿ ಪುತ್ರಿಯಾಗಿದ್ದಾರೆ.



Join Whatsapp