ಗೌರವಾಧ್ಯಕ್ಷರು:-ಮುಹಮ್ಮದ್ ಕುoಞ ಹಾಜಿ ಕೊರಿಂಗಿಲ
ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ಮಹಾಸಭೆಯು ದಿನಾಂಕ 01 ಜುಲೈ2024 ಸೋಮವಾರ ಆರೀಫ್ ಕೊರಿಂಗಿಲ ರವರ ಅಧ್ಯಕ್ಷತೆಯಲ್ಲಿ ಝೂಮ್ ಆನ್ಲೈನ್ ಮೂಲಕ ನಡೆಯಿತು. ಸಭೆಯಲ್ಲಿ ಝಕರಿಯ ಕೊರಿಂಗಿಲ ರವರು ಸ್ವಾಗತಿಸಿದರು . ಹಮೀದ್ ಫೈಝಿ ಉಸ್ತಾದ್ ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು . ಪ್ರಧಾನ ಕಾರ್ಯದರ್ಶಿ ಜಾಬಿರ್ ಡೆಮ್ಮಂಗರ ರವರು ಕಳೆದ ವರ್ಷದ ವರದಿಯನ್ನು ವಾಚಿಸಿದರು.
ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.
ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ನೂತನ ಸಾರಥಿಗಳು
ಗೌರವಾಧ್ಯಕ್ಷರು :- ಮುಹಮ್ಮದ್ ಕುoಞ ಹಾಜಿ ಕೊರಿಂಗಿಲ
ಮುಖ್ಯ ಸಲಹೆಗಾರರು : ಶರೀಫ್ ಅಂಕತ್ತಳ , ಶರೀಫ್ ಎಂಪೆಕಲ್ಲು , ಆರಿಫ್ ಕೊರಿಂಗಿಲ, ಮಹಮ್ಮದ್ ಕುoಞ ತಲಪ್ಪಾಡಿ
ಅಧ್ಯಕ್ಷರು : ಅಬ್ಬಾಸ್ ಅಲಿ ಕುಕ್ಕುವಳ್ಳಿ
ಉಪಾಧ್ಯಕ್ಷರು :-ಹಮೀದ್ ಫೈಝಿ ಉಸ್ತಾದ್ ಬೆಂಗತಡ್ಕ
ಪ್ರಧಾನ ಕಾರ್ಯದರ್ಶಿ : ಶಫೀಕ್ ಕೊರಿಂಗಿಲ
ಜೊತೆ ಕಾರ್ಯದರ್ಶಿ : ಹಮೀದ್ ಕೊರಿಂಗಿಲ
ಕೋಶಾಧಿಕಾರಿ:- ಬಾತಿಶಾ ಕೊರಿಂಗಿಲ
ಪತ್ರಿಕಾ ಪ್ರತಿನಿಧಿ : ಮುಜಮ್ಮಿಲ್ ಝಮ್ಮಿ ಕೊರಿಂಗಿಲ
ಸಂಘಟನಾ ಕಾರ್ಯದರ್ಶಿ : ಝಕರಿಯ ಕೊರಿಂಗಿಲ , ಜಾಬಿರ್ ಡಮ್ಮಂಗರ
ಸೌದಿ ಅರೇಬಿಯಾ ರಿಸೀವರ್ : ಉದೈಫ್ ಕೊರಿಂಗಿಲ
ಕತಾರ್ ರಿಸೀವರ್ – ಶಾಜು ಟಿ. ಎ
ದುಬೈ ರಿಸೀವರ್ :- ಅಸ್ಕರ್ ಅಲಿ ಕೊರಿಂಗಿಲ
ಮತ್ತು 45 ಸದಸ್ಯರನ್ನು ಜಮಾಅತ್ ಗಲ್ಫ್ ವಿಂಗ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪತ್ರಿಕಾ ಪ್ರತಿನಿಧಿಯಾದ ಮುಜಮ್ಮಿಲ್ ಝಮ್ಮಿ ಕೊರಿಂಗಿಲ ರವರು ತಿಳಿಸಿದ್ದಾರೆ.
ಅಧ್ಯಕ್ಷರು -ಅಬ್ಬಾಸ್ ಅಲಿ ಕುಕ್ಕುವಳ್ಳಿ
ಪ್ರಧಾನ ಕಾರ್ಯದರ್ಶಿ -ಶಫೀಕ್ ಕೊರಿಂಗಿಲ
ಕೋಶಾಧಿಕಾರಿ- ಬಾತಿಷಾ ಕೊರಿಂಗಿಲ