ದೆಹಲಿ: ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ

Prasthutha|

ದೆಹಲಿ: ನಿಲ್ಲಿಸಿದ್ದ ಕಾರಿನೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

- Advertisement -

ಈ ಘಟನ ದೆಹಲಿಯಲ್ಲಿ ನಡೆದಿದೆ.

ಮೃತರನ್ನು ಮಯೂರ್ ವಿಹಾರ್ ನಿವಾಸಿ ಧ್ರುವ ಎಂದು ಗುರುತಿಸಲಾಗಿದೆ. ಮೃತರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತ ವ್ಯಕ್ತಿ ಲಜಪತ್ ನಗರದಲ್ಲಿರುವ ದಯಾನಂದ ಕಾಲೋನಿ ನಿವಾಸಿ. ಗುರುಗ್ರಾಮದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.



Join Whatsapp