ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮುನ್ನಡೆ Prasthutha| June 4, 2024 ಉಡುಪಿ: ಉಡುಪಿ – ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. - Advertisement - ಕೋಟ ಶ್ರೀನಿವಾಸ್ ಪೂಜಾರಿ 93052 ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 55365 ಮತಗಳನ್ನು ಗಳಿಸಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleವಾರಣಾಸಿಯಲ್ಲಿ ನರೇಂದ್ರ ಮೋದಿಗೆ ಹಿನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ 5,000 ಮತಗಳಿಂದ ಮುನ್ನಡೆNext articleಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ