ದ.ಕ. ಜಿಲ್ಲಾ ಕಾಂಗ್ರೆಸ್ ಪುನರ್ ರಚನೆ: ಕೆ.ಅಶ್ರಫ್ ಸೇರಿ ಮತ್ತಿತರಿಗೆ ಉಪಾಧ್ಯಕ್ಷ ಸ್ಥಾನ

Prasthutha|

ಮಂಗಳೂರು; ದ.ಕ.ಜಿಲ್ಲಾ ಕಾಂಗ್ರೆಸ್ ತನ್ನ ಆಂತರಿಕ ಕಾರ್ಯ ಚಟುವಟಿಕೆಯ ಭಾಗವಾಗಿ ಹಾಲಿ ಸಮಿತಿಯನ್ನು ಪುನರ್ ರಚನೆ ಮಾಡಿ ಪ್ರಮುಖ ಹುದ್ದೆಗಳನ್ನು ರಚಿಸಿದೆ.

- Advertisement -


ದ.ಕ.ಜಿಲ್ಲೆ ನೂತನ ಸಮಿತಿಯ ಉಪಾಧ್ಯಕ್ಷರಾಗಿ 1.ಸಂತೋಷ್ ಕುಮಾರ್ ಶೆಟ್ಟಿ.2.ಶುಭೋದಯ ಆಳ್ವ 3.ಕೆ.ಅಶ್ರಫ್(ಮಾಜಿ ಮೇಯರ್) 4.ಬಶೀರ್ ಬೈಕಂಪಾಡಿ.5.ಟಿ.ಹೊನ್ನಯ್ಯ ರನ್ನು ನೇಮಕ ಮಾಡಿದೆ.


ಪ್ರಧಾನ ಕಾರ್ಯದರ್ಶಿಗಳನ್ನಾಗಿ 1.ಜಯಶೀಲ ಅಡ್ಯಂತಾಯ 2. ರಂಜನ್ ಜಿ ಗೌಡ ಬೆಳ್ತಂಗಡಿ 3.ಅಬ್ದುಲ್ ನಝೀರ್ ಮಠ 4.ಕಿರಣ್ ಬುಡ್ಲೆ ಗುತ್ತು ಸುಳ್ಯ5.ಭರತೇಶ ಆಮೀನ್ ಬಜಾಲ್ 6. ಟಿ.ಡಿ.ವಿಕಾಸ್ ಶೆಟ್ಟಿ 7.ಸೈಮನ್ ಕಡಬ ಸಿ.ಜೆ 8. ಹೇಮಂತ್ ಕುಮಾರ್ ಬೀ.ಎನ್ ಸುರತ್ಕಲ್ 9. ಚಿತ್ತರಂಜನ್ ಶೆಟ್ಟಿ ಬೊಂಡಾಲ. 10.ಅಬೂಬಕ್ಕರ್ ಸಿದ್ದೀಕ್ ಪಾರೆ 11.ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ ಮತ್ತು 12. ಕೃಷ್ಣ ಪ್ರಸಾದ್ ಆಳ್ವ ಪುತ್ತೂರು ರವಾರನ್ನು ನೇಮಿಸಿದೆ.

- Advertisement -

ಕಾರ್ಯದರ್ಶಿ ಗಳನ್ನಾಗಿ 1.ಸಬಿತಾ ಮಿಸ್ಕೀತ್ 2.ಅರ್ಷದ್ ದರ್ಬೆ ಪುತ್ತೂರು 3. ಅಭಿನಂದನ್ ಬೆಳ್ತಂಗಡಿ. 4.ರಾಧಾಕೃಷ್ಣ ಬೊಳ್ಳುರು ಸುಳ್ಯ 5.ಜಿತೇಂದ್ರ ಜೇ. ಸುವರ್ಣ 6.ಗಿರೀಶ್ ಶೆಟ್ಟಿ ಕದ್ರಿ 7.ಪ್ರಶಾಂತ್ ಕುಲಾಲ್ ಬಂಟ್ವಾಳ 8.ಜೋಸೆಫ್ ಡಿ ಸೋಜಾ 9.ವಿಶಾಲಾಕ್ಷಿ ಪುತ್ತೂರು10.ಯಶ್ವಂತ್ ಪ್ರಭು ರವನ್ನು ನೇಮಿಸಲಾಗಿದೆ.
ಕಾರ್ಯಕಾರಿ ಸದಸ್ಯರಾಗಿ 1. ಸುನಿಲ್ ಪೂಜಾರಿ ಗಂಜಿಮಠ 2. ಮೋಹಮ್ಮದ್ ಸಲೀಮ್ ಮೇಘ 3. ಲಕ್ಷ್ಮಣ್ ಶೆಟ್ಟಿ 4. ಬಾಲಕೃಷ್ಣ ಕರ್ಕೇರಾ ವಾಮಂಜೂರು 5.ರಾಬಿನ್ ಪ್ರೀತಮ್ ರವರನ್ನು ನೇಮಕ ಮಾಡಲಾಗಿದೆ



Join Whatsapp