ಅಸೈಗೋಳಿ: ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಅಧಿಕಾರಿ ವಿ.ಶಂಕರ್‌ಗೆ ಬೀಳ್ಕೊಡುಗೆ

Prasthutha|

ಕೊಣಾಜೆ: ಕೊಣಾಜೆಯ ಅಸೈಗೋಳಿಯಲ್ಲಿರುವ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಸಿಬ್ಬಂದಿ ವಿ.ಶಂಕರ್ ರವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ನಡೆಸಿದ್ದಾರೆ.

- Advertisement -

ಸೀತಾರಾಮ ಪೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ರಾಧಾಕೃಷ್ಣ, ಉಮೇಶ್, ವಸಂತ್ ಕುಮಾರ್, ಮೋಹನ್ ನಾಯಕ್,ಬಾಲಕೃಷ್ಣ, ಸಂಜೀವ ಮಹಾಲೆ, ಎಚ್,ಆರ್ ಶಿವಣ್ಣ, ಈರಯ್ಯ,ಕರುಣಾಕರ, ರಂಗೇಗೌಡ ಉಪಸ್ಥಿತರಿದ್ದರು.

ಈ ಬೀಳ್ಕಿಡುಗೆ ಸಮಾರಂಭ ಕಾರ್ಯಕ್ರಮವನ್ನು ಬಶೀರ್ ಚೊಕ್ಕಬೆಟ್ಟು ನಿರೂಪಿಸಿದರು.



Join Whatsapp