ಭಾರತ್ ಜೋಡೊ ನ್ಯಾಯ ಯಾತ್ರೆ ಅಸ್ಸಾಂ ಪ್ರವೇಶ

Prasthutha|

ಶಿವಸಾಗರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಅಸ್ಸಾಂಗೆ ಪ್ರವೇಶಿಸಿದೆ. ನಾಗಾಲ್ಯಾಂಡ್ನಿಂದ ಶಿವಸಾಗರ್ನ ಹಲುವತಿಂಗ್ ಮೂಲಕ ಅಸ್ಸಾಂಗೆ ಪ್ರವೇಶಿಸಿದೆ.

- Advertisement -


ಹಲುವತಿಂಗ್ ನಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಬರಮಾಡಿಕೊಂಡರು. ಅಸ್ಸಾಂ ಕಾಂಗ್ರೆಸ್ ನಾಯಕರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಲಾಯಿತು. ಒಟ್ಟು 8 ದಿನಗಳ ಕಾಲ ಅಸ್ಸಾಂನಲ್ಲಿ ಯಾತ್ರೆ ನಡೆಯಲಿದೆ.



Join Whatsapp