WIM ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ  ಆಫ್ ಇಂಡಿಯಾದ ಮಹಿಳಾ ವಿಭಾಗ ವಿಮೆನ್ ಇಂಡಿಯಾ ಮೂವ್ಮೆಂಟ್ (WIM ) ಇದರ ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

- Advertisement -

 ಅಧ್ಯಕ್ಷರಾಗಿ ತೌಸೀನ ಬಜಾಲ್, ಉಪಾಧ್ಯಕ್ಷೆಯಾಗಿ ರೇಶ್ಮ ಶರೀಫ್, ಪ್ರಧಾನ ಕಾರ್ಯದರ್ಶಿ ಮುರ್ಶೀದಾ ಕಣ್ಣೂರು, ಕಾರ್ಯದರ್ಶಿಯಾಗಿ ಶಾಝಿಯಾ ಫರ್ವೀನ್, ಕೋಶಾಧಿಕಾರಿಯಾಗಿ ಆಶಿಕ ಇಬ್ರಾಹಿಮ್ ಹಾಗೂ ಸಮಿತಿ ಸದಸ್ಯರಾಗಿ ಝುಲ್ಫಾ ಕುದ್ರೋಳಿ,ಮಿನ್ನತ್ ಕಣ್ಣೂರು, ತಪ್ಸಿರ ಮುಜರ್,ಆಯಿಶಾ ಹಾಗೂ ಆಸ್ಮೀನ್ ವಾಜಿದ್ ಕುದ್ರೋಳಿ ಆಯ್ಕೆಗೊಂಡರು.ಆಯ್ಕೆ ಪ್ರಕ್ರಿಯೆಯನ್ನು ಎಸ್.ಡಿ.ಪಿ.ಐ ಜಿಲ್ಲಾ  ಉಪಾಧ್ಯಕ್ಷರಾದ ಮಿಸ್ರಿಯಾ ಕಣ್ಣೂರ್ರವರು ನಡೆಸಿಕೊಟ್ಟರು. ವಿಮ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Join Whatsapp