ಕೊರೊನಾ ಆತಂಕದಲ್ಲಿರುವವರಿಗೆ ನೆಮ್ಮದಿ ಸುದ್ದಿ: JN.1 ಅಪಾಯಕಾರಿಯಲ್ಲ ಎಂದು ತಿಳಿಸಿದ WHO

Prasthutha|

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(WHO) ಜೆಎನ್.1 ಕೋವಿಡ್ ಉಪತಳಿ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹೇಳಿದೆ. ಇದು ‘ಆಸಕ್ತಿಯ ರೂಪಾಂತರ” ಎಂದು ವರ್ಗೀಕರಿಸಿದೆ.

- Advertisement -

ಪ್ರಸ್ತುತ ಪುರಾವೆಗಳ ಆಧಾರದ ಮೇಲೆ, ಜೆಎನ್ .1 ಒಡ್ಡುವ ಜಾಗತಿಕ ಆರೋಗ್ಯ ಅಪಾಯವು ಕಡಿಮೆಯಾಗಿದೆ ಎಂದು ಡಬ್ಲ್ಯುಎಚ್‌ಒ ಘೋಷಿಸಿದೆ.

ಇದರ ಹೊರತಾಗಿಯೂ ಚಳಿಗಾಲದ ಪ್ರಾರಂಭದೊಂದಿಗೆ ಜೆಎನ್.1 ಅನೇಕ ದೇಶಗಳಲ್ಲಿ ಉಸಿರಾಟದ ಸೋಂಕಿನ ಹೊರೆಯನ್ನು ಹೆಚ್ಚಿಸಬಹುದು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.



Join Whatsapp