ಮಹಾರಾಷ್ಟ್ರದಲ್ಲಿ ಬಳಿ ಹಳಿ ತಪ್ಪಿದ ರೈಲಿನ 2 ಬೋಗಿಗಳು

Prasthutha|

ಥಾಣೆ:ಮಹಾರಾಷ್ಟ್ರದ ಥಾಣೆಯ ಕಾಸರ ಬಳಿ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ. ಸುಮಾರು 6:31 ಗಂಟೆಗೆ ಹಳಿ ತಪ್ಪಿದೆ.

- Advertisement -

ಕಲ್ಯಾಣ್ ಸ್ಟೇಷನ್ ರಸ್ತೆ ART (ಅಪಘಾತ ಪರಿಹಾರ ರೈಲು) ಮತ್ತು ಇಗತ್‌ಪುರಿ ನಿಲ್ದಾಣದ ರೈಲು ART (ಅಪಘಾತ ಪರಿಹಾರ ರೈಲು) ಅಪಘಾತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ರೈಲ್ವೆ CPRO ಹೇಳಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



Join Whatsapp