29 ಜನರಿಗೆ ಕಚ್ಚಿದ್ದ ನಾಯಿಗೆ ರೇಬಿಸ್‌ ದೃಢ

Prasthutha|

ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಕೆಲವೇ ನಿಮುಷಗಳ ಅಂತರದಲ್ಲಿ 29 ಮಂದಿಯನ್ನು ನಾಯಿಯೊಂದು ಕಚ್ಚಿದ್ದು, ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದರು. ಬಳಿಕ ಕಾರ್ಪೊರೇಷನ್‌ ಅಧಿಕಾರಿಗಳು ಅದರ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದು. ಅದರಲ್ಲಿ ನಾಯಿಗೆ ರೇಬಿಸ್‌ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ನಾಯಿ ಕಚ್ಚಿದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ರೇಬಿಸ್‌ ಚುಚ್ಚುಮದ್ದು ಪಡೆಯಲು ಸೂಚಿಸಲಾಗಿದೆ. ಮಾತ್ರವಲ್ಲ, ಈ ನಾಯಿ ಬೇರೆ ನಾಯಿಗಳನ್ನೂ ಕಚ್ಚಿರುವ ಸಾಧ್ಯತೆ ಇದ್ದು, ಜನರಲ್ಲಿ ಆತಂಕ ಮಾಡಿದೆ.



Join Whatsapp