ಇಂಫಾಲ: ರಾಜ್ಯದಲ್ಲಿ ನ ಹೊಸದಾಗಿ ಹಿಂಸಾಚಾರ ಸಂಭವಿಸಿದ್ದು, ಮಣಿಪುರ ಸರಕಾರವು ಮತ್ತೆ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ನವೆಂಬರ್ 5ರವರೆಗೆ ವಿಸ್ತರಿಸಿದೆ. ಒಂದೇ ವಾರದ ಅವಧಿಯಲ್ಲಿ ಜನತೆಗೆ ಇದು ಎರಡನೇ ಮೊಬೈಲ್ ಇಂಟರ್ನೆಟ್ ನಿಷೇಧ ವಿಸ್ತರಣೆಯಾಗಿದೆ.
- Advertisement -
ಇಂಟರ್ನೆಟ್ ನಿಷೇಧವನ್ನು ಸದ್ಯದಲ್ಲೇ ಹಿಂದೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಸರಕಾರ ಹೇಳಿದ್ದರೂ ಮಂಗಳವಾರದ ಹಿಂಸಾಚಾರ ಅದನ್ನು ಇಲ್ಲವಾಗಿಸಿದೆ.