ದೇಶದಲ್ಲಿ ಮತ್ತೊಂದು ಪಟಾಕಿ ದುರಂತ: ಮೂವರ ಸಾವು, 10 ಮಂದಿ ಗಾಯ

Prasthutha|

ಮಧ್ಯಪ್ರದೇಶ: ದೇಶದಲ್ಲಿ ಲಿಂದ ಮೇಲೆ ಪಟಾಕಿ ದುರಂತ ಸಂಭವಿಸುತ್ತಿದ್ದು, ಮತ್ತೊಂದು ದುರಂತ ಸಂಭವಿಸಿದೆ. ಮಧ್ಯಪ್ರದೇಶದ ದಾಮೋಹ್‌ ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ಸ್ಫೋಟವಾಗಿ ಮೂವರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ.

- Advertisement -

ಅಭಯ್ ಗುಪ್ತಾ (42), ಅಪೂರ್ವ್ ಖಟಿಕ್ (19) ಮತ್ತು ರಿಂಕಿ ಕೋರಿ (30) ಮೃತರು. ಗಾಯಗೊಂಡಿರುವವರು ಹತ್ತು ಮಂದಿ ಮಹಿಳೆಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ರಾಜಧಾನಿ ಭೋಪಾಲ್‌ನಿಂದ ನಿಂದ ಕಿಮೀ ದೂರದಲ್ಲಿರುವ ನಗರದ ನಾರ್ಯ ಬಜಾರ್ ಪ್ರದೇಶದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ.ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಎಂದರೆ ಅದು ಪಟಾಕಿ ಕಾರ್ಖಾನೆ ಯಮೇಲ್ಛಾವಣಿಯನ್ನು ಒಡೆದು ಹಾಕಿದೆ. ಕಾರ್ಖಾನೆಯು ಅಕ್ರಮವಾಗಿ ನಡೆಸಲಾಗುತ್ತಿತ್ತೆಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ತಿವಾರಿ ಹೇಳಿದ್ದಾರೆ.



Join Whatsapp