Odisha Train Accident: ಎದೆ ಝಲ್ ಎನಿಸುತ್ತೆ ಅಪಘಾತ ಸ್ಥಳದ ಡ್ರೋನ್ ದೃಶ್ಯಾವಳಿ Prasthutha| June 3, 2023 ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ಸರಣಿ ಅಪಘಾತ ಸಂಭವಿಸಿದೆ. ಮೃತಪಟ್ಟವರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.- Advertisement - ಅಪಘಾತ ಸ್ಥಳದ ಡ್ರೋನ್ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Tragic and very shameful. How can 3 trains be involved in this age and time? Who is answerable? Prayers for all the families. Om shanti. https://t.co/6qa5AYufOV— Vivek Ranjan Agnihotri (@vivekagnihotri) June 3, 2023 ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleಒಡಿಶಾ ರೈಲು ಅಪಘಾತ: ಚಿಕ್ಕಮಗಳೂರಿನಿಂದ ತೆರಳಿದ್ದ 110 ಕನ್ನಡಿಗರು ಸೇಫ್Next articleಒಡಿಶಾ ರೈಲು ದುರಂತ | ಉನ್ನತ ಮಟ್ಟದ ತನಿಖೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆದೇಶ