ನಾವು ಹಿಂದೆಯೂ ಬಿಜೆಪಿ, ಮುಂದೆಯೂ ಬಿಜೆಪಿ: ಅರುಣ್ ಪುತ್ತಿಲ

Prasthutha|

- Advertisement -

ಪುತ್ತೂರು: ನಾವು ಹಿಂದೆಯೂ, ಇಂದೂ, ಮುಂದೆಯೂ ಬಿಜೆಪಿಯೇ ಎಂದು ಪುತ್ತೂರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರ ಆದರ್ಶದ ಜೊತೆಗೆ ರಾಜಕಾರಣದಲ್ಲಿದ್ದೇವೆ. ತಪ್ಪು ಯಾರಿಂದಾಗಿದ್ದು ಎಂದು ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ. ಈಗಿನ ಸನ್ನಿವೇಶ ಮುಂದಿನ ದಿನಗಳಲ್ಲಿ ಸರಿಯಾಗುವ ನಿರೀಕ್ಷೆಯಿದೆ. ಪುತ್ತೂರಿನ ವಿದ್ಯಾಮಾನಗಳು ಇಡೀ ರಾಜ್ಯಕ್ಕೊಂದು ಸಂದೇಶವಾಗಿದೆ ಎಂದರು.



Join Whatsapp