ANI ಸುದ್ದಿಸಂಸ್ಥೆಯ ಟ್ವಿಟರ್ ಖಾತೆ ಲಾಕ್ …!

Prasthutha|

ಹೊಸದಿಲ್ಲಿ: ಎಎನ್ಐ ಸುದ್ದಿ ಸಂಸ್ಥೆಯ ಟ್ವಿಟರ್ ಖಾತೆ ಖಾತೆಯನ್ನು ಟ್ವಿಟರ್ ಲಾಕ್ ಮಾಡಲಾಗಿದ್ದು, “ಈ ಖಾತೆ ಅಸ್ತಿತ್ವದಲ್ಲಿಲ್ಲ” ಎಂಬ ಸಂದೇಶ ಎಎನ್ಐ ಟ್ವಿಟರ್ ಪುಟದಲ್ಲಿ ಕಂಡುಬಂದಿದೆ.

- Advertisement -


“ನಿಮ್ಮ ಖಾತೆ @ಎಎನ್ಐ ಅನ್ನು ಲಾಕ್ ಮಾಡಲಾಗಿದೆ” ಎಂಬ ಸಂದೇಶ ಎಎನ್ಐ ಟ್ವಿಟರ್ ಹ್ಯಾಂಡಲ್ ನಲ್ಲಿ ತೋರಿಸುತ್ತಿದೆ.

“ಟ್ವಿಟರ್ ಖಾತೆ ರಚಿಸಲು ನೀವು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು. ಈ ವಯಸ್ಸಿನ ಅಗತ್ಯತೆಗಳನ್ನು ನೀವು ಪೂರೈಸಿರುವುದಿಲ್ಲ, ಈ ಕಾರಣಕ್ಕಾಗಿ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದ್ದು, ಟ್ವಿಟರ್ ನಿಂದ ತೆಗೆದುಹಾಕಲಾಗುವುದು” ಎಂದು ಟ್ವಿಟರ್ ನೋಟಿಸ್ ನೀಡಿದೆ.



Join Whatsapp