ದ್ವಿತೀಯ ಪಿಯುಸಿ: ಮುಹಮ್ಮದ್ ಫರಾಝ್ ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣ

Prasthutha|

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಳೆಹೊನ್ನೂರು ಸರ್ಕಾರಿ ಪಿಯು ಕಾಲೇಜಿನ ಮುಹಮ್ಮದ್ ಫರಾಝ್ ಅವರು ವಿಜ್ಞಾನ ವಿಭಾಗದಲ್ಲಿ 547 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -


ಇವರು ನೂರ್ ಅಹ್ಮದ್ ಮತ್ತು ಸೌದಾ ದಂಪತಿಯ ಪುತ್ರರಾಗಿದ್ದಾರೆ.



Join Whatsapp