ಹೊಸಪೇಟೆ: ಮುಸ್ಲಿಂ ಸಮುದಾಯದ 2b ಮಿಸಲಾತಿ ರದ್ದು ಪಡಿಸಿದನ್ನು ವಿರೋಧಿಸಿ ಎಸ್’ಡಿಪಿಐ ವತಿಯಿಂದ ಹೊಸಪೇಟೆಯ ವಿಧಾನಸಭಾ ಕ್ಷೇತ್ರದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು.
- Advertisement -
ಜೈ ಭೀಮ್, ಜೈ ಎಸ್ ಡಿ ಪಿ ಐ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ರೈತ ಮುಖಂಡ ಹುಸೇನ್ ನಿಯಾಜಿ ಇಬ್ರಾಹಿಂ ನೂರ್ ಮುಹಮ್ಮದ್, ಅಝರುದ್ದೀನ್, ಸದ್ದಾಮ್ ಹುಸೇನ್, ಡಾಕ್ಟರ್ ಕಲೀಮ್, ವಲಿ ಬಾಷಾ ಎಸ್ ಡಿ ಪಿ ಮುಖಂಡರು ಹಾಜರಿದ್ದರು.