ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ; ಇಬ್ಬರು ಗಂಭೀರ

Prasthutha|

ಕ್ಯಾಲಿಫೋರ್ನಿಯಾ: ಸಿಖ್ಖರ ಆರಾಧನಾಲಯ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡ ಘಟನೆ ಅಮೆರಿಕದ ಸ್ಯಾಕ್ರಮೆಂಟೊ ಕೌಂಟಿಯಲ್ಲಿ ನಡೆದಿದೆ.

- Advertisement -

ಮೂವರ ಜಗಳ ಗುಂಡಿನ ದಾಳಿಯಲ್ಲಿ ಕೊನೆಗೊಂಡಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಈ ಘಟನೆಯು ದ್ವೇಷದ ಅಪರಾಧಕ್ಕೆ ಸಂಬಂಧಿಸಿಲ್ಲ ಮತ್ತು ಪರಸ್ಪರ ತಿಳಿದಿರುವ ಜನರು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.



Join Whatsapp