ಹಯಾತುಲ್ ಇಸ್ಲಾಮ್ ಜುಮ್ಮಾ ಮಸೀದಿ ಪಲ್ಲಮಜಲು ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

Prasthutha|

ಮಂಗಳೂರು: ಹಯಾತುಲ್ ಇಸ್ಲಾಮ್ ಜುಮ್ಮಾ ಮಸೀದಿ ಪಲ್ಲಮಜಲು ಇದರ 2021-22 ನೆಯ ಸಾಲಿನ ಮಹಾಸಭೆಯು ದಿನಾಂಕ 06/11/22 ರಂದು ಮಸೀದಿಯಲ್ಲಿ ಜರಗಿತು. ಹಯಾತುಲ್ ಇಸ್ಲಾಮ್ ಜುಮ್ಮಾ ಮಸೀದಿ ಕತೀಭ್ ಉಸ್ತಾದರಾದ ಬಹುಮಾನ್ಯರಾದ ಶರೀಫ್ ಹರ್ಷದಿ ರವರ ಅಧ್ಯಕ್ಷತೆಯಲ್ಲಿ 2022 ಸಾಲಿನ ಪದಾಧಿಕಾರಿಗಳನ್ನು ಬರ್ಕಸ್ ಮಾಡಲಾಯಿತು. ಮಸೀದಿಯ 2021-22 ನೆಯ ವರ್ಷದ ಎಲ್ಲಾ ಕಾರ್ಯವೈಖರಿಯ ವರದಿಯನ್ನು ಕಾರ್ಯದರ್ಶಿಯಾದಂತಹ ಶಂಶುದ್ಧಿನ್ ಪಯಾಝ್ ರವರು ಮಂಡಿಸಿದರು.

- Advertisement -

2022-23 ನೆಯ ಸಾಲಿನ ಅಧ್ಯಕ್ಷರಾಗಿ ಇಸ್ಮಾಯಿಲ್ ಉಷಾ ಹಾಗೂ ಉಪಾಧ್ಯಕ್ಷರಾಗಿ P. ಇಸಾಕ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶಂಶುದ್ಧಿನ್ ಪಯಾಝ್, ಗೌರವಧ್ಯಕ್ಷರಾಗಿ ಇಸ್ಮಾಯಿಲ್ ಕೊಲಂಭೇ ಮತ್ತು ಕಜಾಂಜಿ ಯಾಗಿ ಜಬ್ಬಾರ್ M3, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಹಾಗೂ ನಝೀರ್ ಮತ್ತು ಸದಸ್ಯರಾಗಿ ರಫೀಕ್ ಮೋನು, ಸತ್ತಾರ್ ಕಲ್ಲಗುಡ್ಡೆ, ಸಿ.ಕೆ. ಸೂಫಿ ಮುಸ್ಲಿಯಾರ್, AH ಅಬ್ದುಲ್ ರಹಿಮಾನ್, AH ಜಬ್ಬಾರ್, ಶೇಖಬ್ಬ, ಇಬ್ರಾಹಿಂ, ರಫೀಕ್ ಜಬ್ಬಾರ್, ಸುಹೈಲ್, ಸಾಹುಲ್ಲ, ಶಬೀರ್, ಇಕ್ಬಾಲ್,ಸಾದಿಕ್, ಆದಮ್ ಆಯ್ಕೆ ಯಾದರು.



Join Whatsapp