ಮಂಗಳೂರು | ಅಮಾಯಕರ ಬಂಧನ ಖಂಡಿಸಿ SDPI ಆಯೋಜಿಸಿದ್ದ ಪ್ರತಿಭಟನೆ ಮುಂದೂಡಿಕೆ

Prasthutha|

ಮಂಗಳೂರು: ಬಿಜೆಪಿ ಸರಕಾರವು NIA ಹಾಗೂ ಇತರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರನ್ನು ನಿರಂತರವಾಗಿ ಬಂಧಿಸುತ್ತಿರುವ ದಮನಕಾರಿ ನೀತಿಯನ್ನು ಖಂಡಿಸಿ SDPI ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕಾರಣಾಂತರಗಳಿಂದ ಮುಂದೂಡಿದೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಅವರು, ಸೋಮವಾರ ಮಂಗಳೂರಿನ ಹೃದಯ ಭಾಗದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಕಾರಣಾಂತರಗಳಿಂದ ಮುಂದೂಡಿರುವುದಾಗಿ ತಿಳಿಸಿದ್ದಾರೆ.



Join Whatsapp