ಟಿ20 ವಿಶ್ವಕಪ್‌ 2022 | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

Prasthutha|

ಕಾಂಗಾರುಗಳ ನಾಡಿನಲ್ಲಿ ಟಿ20 ವಿಶ್ವಕಪ್‌ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶವೂ ದಾಖಲಾಗಿದೆ. ಇತ್ತೀಚೆಗಷ್ಟೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾ ಕಪ್‌ ಚಾಂಪಿಯನ್‌ ಪಟ್ಟಕ್ಕೇರಿದ್ದ ಶ್ರೀಲಂಕಾ, ಚುಟಕು ಮಹಾಸಮರದ ಮೊದಲ ಪಂದ್ಯದಲ್ಲೇ ದುರ್ಬಲ ನಮೀಬಿಯಗೆ ಶರಣಾಗಿದೆ.  

- Advertisement -

ಭಾನುವಾರದಿಂದ ಗುಂಪು ಹಂತದ ಪಂದ್ಯಗಳು ಪ್ರಾರಂಭವಾಗಿವೆ. ಪ್ರತಿನಿತ್ಯ ತಲಾ ಎರಡು ಪಂದ್ಯಗಳು ನಡೆಯಲಿವೆ. ನಮೀಬಿಯ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ಯುಎಇ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ 8 ತಂಡಗಳು ಗುಂಪು ಹಂತದಲ್ಲಿ ಸ್ಪರ್ಧಿಸುತ್ತಿವೆ. ಅಗ್ರ ನಾಲ್ಕು ತಂಡಗಳು ಸೂಪರ್‌ 12 ಹಂತಕ್ಕೆ ಅರ್ಹತೆ ಪಡೆಯಲಿವೆ.

ಅಕ್ಟೋಬರ್ 22ರಿಂದ ಸೂಪರ್ 12 ಹಂತ ಪ್ರಾರಂಭವಾಗಲಿದೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕ ಮೊದಲಾಗಿ 8 ತಂಡಗಳು ಈಗಾಗಲೇ ಸೂಪರ್‌ 12 ಹಂತಕ್ಕೆ ಅರ್ಹತೆ ಪಡೆದಿವೆ. 

- Advertisement -

ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೆಣಸಾಡಲಿದೆ. ‌ನವೆಂಬರ್‌ 9ರಂದು ಮೊದಲ ಮತ್ತು 10ರಂದು ಎರಡನೇ ಸೆಮಿಫೈನಲ್‌ ಪಂದ್ಯ ಕ್ರಮವಾಗಿ ಸಿಡ್ನಿ ಮತ್ತು ಅಡಿಲೇಡ್‌ನಲ್ಲಿ ನಡೆಯಲಿದೆ. ಚಾಂಪಿಯನ್‌ ಪಟ್ಟಕ್ಕಾಗಿ ನವೆಂಬರ್‌ 13ರಂದು ಮೆಲ್ಬೋರ್ನ್‌ ಮೈದಾನದಲ್ಲಿ ಫೈನಲ್‌ ಫೈಟ್‌ ನಡೆಯಲಿದೆ.

ಗುಂಪು ಹಂತದ ಅರ್ಹತಾ ಪಂದ್ಯಗಳು:

ಅಕ್ಟೋಬರ್ 16 – ಶ್ರೀಲಂಕಾ vs ನಮೀಬಿಯಾ – ಬೆಳಗ್ಗೆ 9:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 16 – ನೆದರ್ಲ್ಯಾಂಡ್ಸ್ vs ಯುಎಇ – ಮಧ್ಯಾಹ್ನ 1:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 17 – ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ – ಬೆಳಗ್ಗೆ 9:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 17 — ಐರ್ಲೆಂಡ್ vs ಜಿಂಬಾಬ್ವೆ – ಮಧ್ಯಾಹ್ನ 1:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 18 — ನಮೀಬಿಯಾ vs ನೆದರ್ಲ್ಯಾಂಡ್ಸ್ – ಬೆಳಗ್ಗೆ 9:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 18 — ಶ್ರೀಲಂಕಾ vs ಯುಎಇ – ಮಧ್ಯಾಹ್ನ 1:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 19 — ಸ್ಕಾಟ್ಲೆಂಡ್ vs ಐರ್ಲೆಂಡ್ – ಬೆಳಗ್ಗೆ 9:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 19 — ವೆಸ್ಟ್ ಇಂಡೀಸ್ vs ಜಿಂಬಾಬ್ವೆ – ಮಧ್ಯಾಹ್ನ 1:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 20 — ಶ್ರೀಲಂಕಾ vs ನೆದರ್ಲ್ಯಾಂಡ್ಸ್ – ಬೆಳಗ್ಗೆ 9:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 20 — ನಮೀಬಿಯಾ vs UAE – ಮಧ್ಯಾಹ್ನ 1:30  – ಕಾರ್ಡಿನಿಯಾ ಪಾರ್ಕ್

ಅಕ್ಟೋಬರ್ 21 — ವೆಸ್ಟ್ ಇಂಡೀಸ್ vs ಐರ್ಲೆಂಡ್ – ಬೆಳಗ್ಗೆ 9:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 21 — ಸ್ಕಾಟ್ಲೆಂಡ್ vs ಜಿಂಬಾಬ್ವೆ – ಮಧ್ಯಾಹ್ನ 1:30  – ಬೆಲ್ಲೆರಿವ್ ಓವಲ್, ಹೋಬರ್ಟ್

ಸೂಪರ್ 12 ಹಂತದ ವೇಳಾಪಟ್ಟಿ:

ಅಕ್ಟೋಬರ್ 22 – ಆಸ್ಟ್ರೇಲಿಯಾ vs ನ್ಯೂಜಿಲೆಂಡ್ – ಮಧ್ಯಾಹ್ನ 12:30 – ಎಸ್‌ಸಿಜಿ, ಸಿಡ್ನಿ

ಅಕ್ಟೋಬರ್ 22 – ಇಂಗ್ಲೆಂಡ್ vs ಅಫ್ಘಾನಿಸ್ತಾನ – ಸಂಜೆ 4:30 – ಪರ್ತ್

ಅಕ್ಟೋಬರ್ 23 – ಗ್ರೂಪ್ ಎ ವಿಜೇತ ತಂಡ vs ಗ್ರೂಪ್ ಬಿ ರನ್ನರ್-ಅಪ್ – ಬೆಳಗ್ಗೆ 9:30 – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 23 – ಭಾರತ vs ಪಾಕಿಸ್ತಾನ – ಮಧ್ಯಾಹ್ನ 1:30 – ಎಂಸಿಜಿ, ಮೆಲ್ಬೋರ್ನ್

ಅಕ್ಟೋಬರ್ 24 – ಬಾಂಗ್ಲಾದೇಶ vs ಗ್ರೂಪ್ ಎ ರನ್ನರ್-ಅಪ್ – ಬೆಳಗ್ಗೆ 9:30 – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 24 – ದಕ್ಷಿಣ ಆಫ್ರಿಕಾ vs ಗ್ರೂಪ್ ಬಿ ರನ್ನರ್-ಅಪ್ – ಮಧ್ಯಾಹ್ನ 1:30 – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 25 – ಆಸ್ಟ್ರೇಲಿಯಾ vs ಗ್ರೂಪ್ ಎ ವಿಜೇತ ತಂಡ – ಸಂಜೆ 4:30 – ಪರ್ತ್ ಕ್ರೀಡಾಂಗಣ

ಅಕ್ಟೋಬರ್ 26 – ಇಂಗ್ಲೆಂಡ್ vs ಗ್ರೂಪ್ ಬಿ ರನ್ನರ್ ಅಪ್ – ಬೆಳಗ್ಗೆ 9:30 – ಎಂಸಿಜಿ, ಮೆಲ್ಬೋರ್ನ್

ಅಕ್ಟೋಬರ್ 26 – ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – ಮಧ್ಯಾಹ್ನ 1:30 – ಎಂಸಿಜಿ, ಮೆಲ್ಬೋರ್ನ್

ಅಕ್ಟೋಬರ್ 27 – ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ – ಬೆಳಗ್ಗೆ 8:30 – ಎಸ್‌ಸಿಜಿ, ಸಿಡ್ನಿ

ಅಕ್ಟೋಬರ್ 27 – ಭಾರತ vs ಗ್ರೂಪ್ ಎ ರನ್ನರ್ ಅಪ್ – ಮಧ್ಯಾಹ್ನ 12:30 – ಎಸ್‌ಸಿಜಿ, ಸಿಡ್ನಿ

ಅಕ್ಟೋಬರ್ 27 – ಪಾಕಿಸ್ತಾನ vs ಗ್ರೂಪ್ ಬಿ ವಿಜೇತ ತಂಡ –  ಸಂಜೆ 4:30 – ಪರ್ತ್

ಅಕ್ಟೋಬರ್ 28 – ಅಫ್ಘಾನಿಸ್ತಾನ vs ಗ್ರೂಪ್ ಬಿ ರನ್ನರ್-ಅಪ್ – ಬೆಳಗ್ಗೆ 9:30 – ಎಂಸಿಜಿ, ಮೆಲ್ಬೋರ್ನ್

ಅಕ್ಟೋಬರ್ 28 – ಇಂಗ್ಲೆಂಡ್ vs ಆಸ್ಟ್ರೇಲಿಯಾ – ಮಧ್ಯಾಹ್ನ 1:30 – ಎಂಸಿಜಿ, ಮೆಲ್ಬೋರ್ನ್

ಅಕ್ಟೋಬರ್ 29 – ನ್ಯೂಜಿಲೆಂಡ್ vs ಗ್ರೂಪ್ ಎ ವಿಜೇತ ತಂಡ –  ಮಧ್ಯಾಹ್ನ1:30 – ಎಸ್‌ಸಿಜಿ, ಸಿಡ್ನಿ

ಅಕ್ಟೋಬರ್ 30 – ಬಾಂಗ್ಲಾದೇಶ vs ಗ್ರೂಪ್ ಬಿ ವಿಜೇತ ತಂಡ -ಬೆಳಗ್ಗೆ 8:30 – ಗಬ್ಬಾ, ಬ್ರಿಸ್ಬೇನ್

ಅಕ್ಟೋಬರ್ 30 – ಪಾಕಿಸ್ತಾನ vs ಗ್ರೂಪ್ ಎ ರನ್ನರ್ ಅಪ್ – 12:30 – ಪರ್ತ್ ಸ್ಟೇಡಿಯಂ, ಪರ್ತ್

ಅಕ್ಟೋಬರ್ 30 – ಭಾರತ vs ದಕ್ಷಿಣ ಆಫ್ರಿಕಾ – ಸಂಜೆ 4:30 – ಪರ್ತ್ ಸ್ಟೇಡಿಯಂ, ಪರ್ತ್

ಅಕ್ಟೋಬರ್ 31 – ಆಸ್ಟ್ರೇಲಿಯಾ vs ಗ್ರೂಪ್ ಬಿ ರನ್ನರ್ ಅಪ್ – ಮಧ್ಯಾಹ್ನ 1:30 – ಗಬ್ಬಾ, ಬ್ರಿಸ್ಬೇನ್

ನವೆಂಬರ್ 1 – ಅಫ್ಘಾನಿಸ್ತಾನ vs ಗ್ರೂಪ್ ಎ ವಿಜೇತ – ಬೆಳಗ್ಗೆ 9:30 – ಗಬ್ಬಾ, ಬ್ರಿಸ್ಬೇನ್

ನವೆಂಬರ್ 1 – ಇಂಗ್ಲೆಂಡ್ vs ನ್ಯೂಜಿಲೆಂಡ್ – ಮಧ್ಯಾಹ್ನ 1:30 – ಗಬ್ಬಾ, ಬ್ರಿಸ್ಬೇನ್

ನವೆಂಬರ್ 2 – ಗ್ರೂಪ್ ಬಿ ವಿನ್ನರ್ vs ಗ್ರೂಪ್ ಎ ರನ್ನರ್ ಅಪ್ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 2 – ಭಾರತ vs ಬಾಂಗ್ಲಾದೇಶ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 3 – ಪಾಕಿಸ್ತಾನ vs ದಕ್ಷಿಣ ಆಫ್ರಿಕಾ – ಮಧ್ಯಾಹ್ನ 1:30 – ಎಸ್‌ಸಿಜಿ, ಸಿಡ್ನಿ

ನವೆಂಬರ್ 4 – ನ್ಯೂಜಿಲೆಂಡ್ vs ಗ್ರೂಪ್ ಬಿ ರನ್ನರ್-ಅಪ್ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 4 – ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 5 – ಇಂಗ್ಲೆಂಡ್ ವಿರುದ್ಧ ಗ್ರೂಪ್ ಎ ವಿಜೇತ – ಮಧ್ಯಾಹ್ನ 1:30 – ಎಸ್‌ಸಿಜಿ, ಸಿಡ್ನಿ

ನವೆಂಬರ್ 6 – ದಕ್ಷಿಣ ಆಫ್ರಿಕಾ vs ಗ್ರೂಪ್ ಎ ರನ್ನರ್ ಅಪ್ – ಸಂಜೆ 5:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 6 – ಪಾಕಿಸ್ತಾನ vs ಬಾಂಗ್ಲಾದೇಶ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 6 – ಭಾರತ vs ಗ್ರೂಪ್ ಬಿ ವಿಜೇತ –  ಮಧ್ಯಾಹ್ನ 1:30 – ಎಂಸಿಜಿ, ಮೆಲ್ಬೋರ್ನ್

ಸೆಮಿ-ಫೈನಲ್‌ & ಫೈನಲ್‌:

ನವೆಂಬರ್ 9 – ಸೆಮಿಫೈನಲ್ 1 – ಮಧ್ಯಾಹ್ನ 1:30 – ಎಸ್‌ಸಿಜಿ ಸಿಡ್ನಿ

ನವೆಂಬರ್ 10 – ಸೆಮಿಫೈನಲ್ 2 – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 13 – ಅಂತಿಮ – ಮಧ್ಯಾಹ್ನ 1:30 – ಎಂಸಿಜಿ, ಮೆಲ್ಬೋರ್ನ್



Join Whatsapp