9 ಜನರನ್ನು ಬಲಿ ಪಡೆದ ಹುಲಿಯನ್ನು ಹತ್ಯೆ ಮಾಡಿದ ಅರಣ್ಯ ಇಲಾಖೆ

Prasthutha|

ಬಿಹಾರ: 9 ಜನರನ್ನು ಬಲಿ ಪಡೆದ ಹುಲಿಯನ್ನು ಅರಣ್ಯ ಇಲಾಖೆಯವರು ಕೊಂದು ಹಾಕಿದ್ದಾರೆ.

- Advertisement -

ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಹುಲಿಗೆ ಅರಣ್ಯ ಸಿಬ್ಬಂದಿ 4 ಗುಂಡು ಹಾರಿಸಿದ್ದಾರೆ. ಬಗಾಹನ್ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲೇ ಒಟ್ಟಾರೆ ಒಂಬತ್ತು ಜನರನ್ನು ಈ ನರಭಕ್ಷಕ ಹುಲಿ ಬಲಿ ಪಡೆದಿತ್ತು. ಅದರಲ್ಲೂ ಕಳೆದ ನಾಲ್ಕು ದಿನಗಳಲ್ಲೇ ನಾಲ್ಕು ಜನರನ್ನು ಹುಲಿ ಕೊಂದು ಹಾಕಿತ್ತು. ಇದರಿಂದ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು.



Join Whatsapp