ಮಂಗಳೂರು: ರೈಲ್ವೆ ಹಳಿ ಮೇಲೆ ಮಗುಚಿಬಿದ್ದ ಲಾರಿ

Prasthutha|

ಮಂಗಳೂರು: ಲಾರಿಯೊಂದು ರೈಲ್ವೆ ಹಳಿ ಮೇಲೆ ಮಗುಚಿಬಿದ್ದ ಘಟನೆ ನಗರದ ಬೈಕಂಪಾಡಿಯ ಅಂಗರಗುಂಡಿ ಬಳಿ ನಡೆದಿದೆ.

- Advertisement -

ಡೆಲಿವೆರಿ ಎಂಬ ಹೆಸರಿನ  ಕಂಪೆನಿಗೆ ಬಂದಿದ್ದ ಲಾರಿಯೊಂದು ರೈಲ್ವೆ ಹಳಿ ಮೇಲೆ ಮಗುಚಿಬಿದ್ದಿದ್ದು, ರೈಲ್ವೆ ಇಲಾಖೆ ಮತ್ತು ಕೆಐಎಡಿಬಿ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ರೈಲ್ವೆ ಭೂಮಿ ಅತಿಕ್ರಮಣದ ಪ್ರತಿಫಲ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.



Join Whatsapp