ಮೊಟ್ಟೆ ಕೇಳಿದ 79.98 ಶೇಕಡಾ ಮಕ್ಕಳು; ಹಿಂದುಳಿದ ಕರಾವಳಿ

Prasthutha|

ಬೆಂಗಳೂರು: ಮಕ್ಕಳ ಪೌಷ್ಟಿಕತೆಗಾಗಿ 1ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಚಿಕ್ಕಿ ಇಲ್ಲವೇ ಬಾಳೆಹಣ್ಣು ನೀಡಲಾಗುತ್ತದೆ.

- Advertisement -

ಆಯ್ಕೆ ಮಕ್ಕಳಿಗೇ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 47.97 ಲಕ್ಷ ಮಕ್ಕಳಲ್ಲಿ 38.39 ಲಕ್ಷ ಮಕ್ಕಳು ಮೊಟ್ಟೆ ಕೇಳಿದ್ದಾರೆ. ಉಳಿದವರಿಗೆ ಚಿಕ್ಕಿ ಇಲ್ಲವೇ ಬಾಳೆಯ ಹಣ್ಣನ್ನು ಅವರ ಆಯ್ಕೆಯಂತೆ ನೀಡಲಾಗುತ್ತದೆ.

ಬೆಂಗಳೂರು, ಮೈಸೂರು, ಕಲಬುರಗಿ ವಲಯದವರು ಮೊಟ್ಟೆ ಪ್ರಿಯರು. ಕರಾವಳಿ ಹಿಂದುಳಿದಿದೆ.



Join Whatsapp