SSLC ಫಲಿತಾಂಶ: ಸುಜೀರು ಶಾಲೆಯ ಮುಹಮ್ಮದ್ ಮುಜಂಬೀರ್ ಗೆ 614 ಅಂಕ

Prasthutha|

ಬಂಟ್ವಾಳ: ಈ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಸರ್ಕಾರಿ ಪ್ರೌಢ ಶಾಲೆ ಸುಜೀರ್ ಇಲ್ಲಿನ ವಿದ್ಯಾರ್ಥಿ ಮುಹಮ್ಮದ್ ಮುಜಂಬೀರ್’ಗೆ 614 ಅಂಕ ಪಡೆದು ಶಾಲೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ.

- Advertisement -

ಕನ್ನಡ 123, ಇಂಗ್ಲೀಷ್ 100 , ಹಿಂದಿ 100 , ಗಣಿತ 95, ಸಮಾಜ100, ವಿಜ್ಞಾನದಲ್ಲಿ 96 ಅಂಕ ಗಳಿಸಿದ್ದಾರೆ. ಮುಜಂಬೀರ್ ಮಾರಿಪಳ್ಳ ಪಾಡಿ ನಿವಾಸಿಯಾಗಿದ್ದಾನೆ.

Join Whatsapp